ಶ್ರೀಮಠದಲ್ಲಿ ಲಿಂಗೈಕ ಜಗದ್ಗುರು ಶ್ರೀಶ್ರೀಶ್ರೀ ಪುಣ್ಯನಂದಪುರಿ ಶ್ರೀಗಳ ಮೂರ್ತಿಯ ಲೋಕಾರ್ಪಣೆ

ಇಂದು ಶ್ರೀಮಠದಲ್ಲಿ ಲಿಂಗೈಕ ಜಗದ್ಗುರು ಶ್ರೀಶ್ರೀಶ್ರೀ ಪುಣ್ಯನಂದಪುರಿ ಶ್ರೀಗಳ ಮೂರ್ತಿಯನ್ನು ಜಗದ್ಗುರು ಪಂಚಮಸಾಲಿ ಪೀಠದ ಶ್ರೀಶ್ರೀಶ್ರೀ ವಚನಾನಂದ ಶ್ರೀಗಳು ಹಾಗೂ ಶ್ರೀಶ್ರೀಶ್ರೀ ಪ್ರಸನ್ನಾನಂದ ಶ್ರೀಗಳು ಶ್ರೀಗಳ ಗದ್ದುಗೆ ಮಂಟಪಕ್ಕೆ ಹರಿಸಲಾಯಿತು ಫೆಬ್ರವರಿ 9ರಂದು ಮೂರ್ತಿಯನ್ನು ಸನ್ಮಾನ್ಯ ಶ್ರೀ ಸಿದ್ದರಾಮಯ್ಯನವರು ಲೋಕಾರ್ಪಣೆಗೊಳಿಸಲಿದ್ದಾರೆ
© 2020, Shri Maharushi Valmiki Gurupeeta | All Rights Resever