ಹಿರಿಯ ನಟಿ ಲೀಲಾವತಿ ಮತ್ತು ನಟ ಡ್ಯಾನ್ಸ್ ಕಿಂಗ್, ವಿನೋದ್ ರಾಜ್ ಕುಮಾರ್ ಶ್ರೀಮಠಕ್ಕೆ ಭೇಟಿ ನೀಡಿದರು

ನಿನ್ನೆ 27/01/2020 ಸಂಜೆ ಖ್ಯಾತ ಹಿರಿಯ ನಟಿ ಲೀಲಾವತಿ ಮತ್ತು ನಟ ಡ್ಯಾನ್ಸ್ ಕಿಂಗ್, ವಿನೋದ್ ರಾಜ್ ಕುಮಾರ್ ಶ್ರೀಮಠಕ್ಕೆ ಬೇಟಿ ನೀಡಿ ಪರಮಪೂಜ್ಯ ಶ್ರೀ ಶ್ರೀ ಶ್ರೀ ವಾಲ್ಮೀಕಿ ಪ್ರಸನ್ನಾನಂದ ಶ್ರೀಗಳ ಆಶೀವಾ೯ದ ಪಡೆದರು
© 2020, Shri Maharushi Valmiki Gurupeeta | All Rights Resever