ಪೂವ೯ಭಾವಿ ಸಭೆ - ಭರಮಸಾಗರ

ದಿನಾಂಕ 08-02-2020 ಹಾಗೂ 09-02-2020 ಕ್ಕೆ ನಡೆಯುವ ಎರಡನೇ ವಷ೯ದ ವಾಲ್ಮೀಕಿ ಜಾತ್ರೆಯ ತಾಲ್ಲೂಕುವಾರು ಪೂವ೯ಭಾವಿ ಸಭೆ ಚಿತ್ರದುಗ೯ ಜಿಲ್ಲೆಯ ಭರಮಸಾಗರ ಹೋಬಳಿಯಲ್ಲಿ ಇಂದು 17/01/2020 ಮಧ್ಯಾಹ್ನ 2:00 ಗಂಟೆಗೆ ಜಾತ್ರಾಪೂವ೯ಭಾವಿ ಸಭೆ ನಡೆಯಿತು. ಈ ಸಭೆಯಲ್ಲಿ ,ಮಹಿಳಾ ಸಂಘದವರು, ನೌಕರರ ಸಂಘದವರು,ಹಾಗೂ ನಾಯಕಸಮಾಜದ ಎಲ್ಲಾ ಬಂಧುಗಳು ಭಾಗವಹಿಸಿದ್ದರು.
© 2020, Shri Maharushi Valmiki Gurupeeta | All Rights Resever