ಪೂವ೯ಭಾವಿ ಸಭೆ

ವಾಲ್ಮೀಕಿ ಸಮುದಾಯದ ಕೇಂದ್ರಬಿಂದು ಗುರುಪೀಠವಾದ ಶ್ರಿ.ವಾಲ್ಮೀಕಿ ಮಠ ಹಾಗು ಗುರುಕುಲ ಪೀಠ ರಾಜನಹಳ್ಳಿ,ಹರಿಹರ(ತಾ)ದಾವಣಗೆರೆ ಜಿಲ್ಲೆಯಲ್ಲಿ ನಡೆಯಲಿರುವ ಎರಡನೇ ವಾಲ್ಮೀಕಿ ಜಾತ್ರೆ ಹಾಗು ಶ್ರಿಮಠದ 22 ನೇ ವಾರ್ಷಿಕೊತ್ಸವ ಹಾಗು ಲಿಂಗೈಕ್ಯ ಜಗದ್ಗುರು ಪುಣ್ಯಾನಂದಪುರಿ ಮಹಾಸ್ವಾಮಿಗಳ ಪುಣ್ಯಸ್ಮರಣೆಯ ಪ್ರಯುಕ್ತ ರಾಜ್ಯಾದ್ಯಂತ ಸಮುದಾಯಕ್ಕೆ ಆಹ್ವಾನ ಪತ್ರಿಕೆ ಹಾಗೆ ಆಯ ಜಿಲ್ಲಾ,ತಾಲ್ಲೂಕು ಘಟಕಗಳಲ್ಲಿ ಪೂರ್ವಬಾವಿ ಸಭೆ ನಡೆಸುವ ಸಲುವಾಗಿ ರಾಜ್ಯಾದ್ಯಂತ ಪ್ರವಾಸಕೈಗೊಂಡಿರುವ ಪ್ರಸನ್ನಾನಂದ ಸ್ವಾಮಿಜಿಗಳು ಇಂದು ಗೌರೀಬಿದನೂರು ತಾಲ್ಲೂಕಿನಲ್ಲಿ ನಾಯಕ ಸಂಘದ ಕಛೇರಿಯಲ್ಲಿ ಪೂರ್ವಭಾವಿ ಸಭೆ ಹಾಗು ಅಹ್ವಾನ ಪತ್ರಿಕೆ ನಿಡಿದ ಸಾಂದರ್ಬಿಕ ಚಿತ್ರಣ.
© 2020, Shri Maharushi Valmiki Gurupeeta | All Rights Resever