ಪೂವ೯ಭಾವಿ ಸಭೆ - ಚಿಂತಾಮಣಿ

ದಿನಾಂಕ 08-02-2020 ಹಾಗೂ 09-02-2020 ಕ್ಕೆ ನಡೆಯುವ ಎರಡನೇ ವಷ೯ದ ವಾಲ್ಮೀಕಿ ಜಾತ್ರೆಯ ತಾಲ್ಲೂಕುವಾರು ಪೂವ೯ಭಾವಿ ಸಭೆ ಚಿಂತಾಮಣಿ ತಾಲ್ಲೂಕಿನಲ್ಲಿ ಇಂದು 20/01/2020 ಮಧ್ಯಾಹ್ನ 2:00 ಗಂಟೆಗೆ ಜಾತ್ರಾಪೂವ೯ಭಾವಿ ಸಭೆ ನಡೆಯಿತು..ಈ ಸಭೆಯಲ್ಲಿ 2020 ನೇ ಸಾಲಿನ ಜಾತ್ರಾ ಸಮಿತಿ ಅಧ್ಯಕ್ಷರಾಗಿ ಎನ್ .ಮುನಿಯಪ್ಪರವರನ್ನು ಆಯ್ಕೆ ಮಾಡಲಾಯಿತು. ಈ ಸಭೆಯಲ್ಲಿ, ಶ್ರೀ ಮಠದ ಧಮ೯ಧಶಿ೯ಗಳಾದ ಅಗ್ರಹಾರ ಮುರುಳಿರವರು,ತಾಲ್ಲೂಕು ಅಧ್ಯಕ್ಷರು,2019 ನೇ ಸಾಲಿನ ಜಾತ್ರಾ ಸಮಿತಿ ಅಧ್ಯಕ್ಷರು ,ಮಹಿಳಾ ಸಂಘದ ಅಧ್ಯಕ್ಷರು, ನೌಕರರ ಸಂಘದ ಅಧ್ಯಕ್ಷರು,ಹಾಗೂ ನಾಯಕಸಮಾಜದ ಎಲ್ಲಾ ಬಂಧುಗಳು ಭಾಗವಹಿಸಿದ್ದರು.
© 2020, Shri Maharushi Valmiki Gurupeeta | All Rights Resever