ವಾಲ್ಮೀಕಿ ಜಾತ್ರೆ ಈವೆಂಟ್ 2019 ಅನ್ನು ಯೋಜಿಸಲು ಶ್ರೀ ಪ್ರಸಾರಣ ಸ್ವಾಮೀಜಿ ವಾಲ್ಮೀಕಿ ಸಮುದಾಯ ಮತ್ತು ಎಂಎಲ್ಎಸ್ಗಳನ್ನು ಭೇಟಿಯಾಗುತ್ತಾನೆ.

ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಪೀಠಾಧೀಶರೂ ಪ್ರಸನ್ನಾನಂದ ಪುರಿ ಮಹಾಸ್ವಾಮಿಗಳ ನೇತೃತ್ವದಲ್ಲಿ , ಹಾಗೂ ವಾಲ್ಮೀಕಿ ಸಮಾಜದ ದಿಗ್ಗಜರಾದ #ಶ್ರೀ ರಮೇಶ ಅಣ್ಣಾ ಜಾರಕಿಹೊಳಿ, #ಶ್ರೀ ಸತೀಶ್ ಅಣ್ಣಾ ಜಾರಕಿಹೊಳಿ, #ಶ್ರೀ ಬಿ ಶ್ರೀರಾಮುಲು, #ಶ್ರಿ ಶಿವನಗೌಡ ನಾಯಕ್ #ಶ್ರೀ ಪ್ರತಾಪ್ ಗೌಡ , ಹಾಗೂ ವಾಲ್ಮೀಕಿ ಸಮಾಜ ಇತರ ಶಾಸಕರು ಹಾಗೂ ಗನ್ಯ ಮಾನ್ಯರು ವಾಲ್ಮೀಕಿ ಜಾತ್ರಾ ಮಹೋತ್ಸವ ಹಾಗೂ ವಾರ್ಷಿಕೋತ್ಸವ ಸಮಾರಂಭ ಪ್ರಯುಕ್ತ ಬೆಳಗಾವಿಯ ಸಂಕಮ್ ಹೊಟೇಲಿನ ಸಭೆಯಲ್ಲಿ ಪಾಲ್ಗೊಂಡಿದ್ದರು
© 2020, Shri Maharushi Valmiki Gurupeeta | All Rights Resever