ಶ್ರೀ ವಾಲ್ಮೀಕಿ ಪೀಠದ ಪರಿಚಯ

ಭಾರತ ದೇಶ ವಿಶ್ವದಲ್ಲಿಯೇ ಅತ್ಯಂತ ಪವಿತ್ರವಾದದ್ದು. ಇಂತಹ ಪುಣ್ಯಭೂಮಿಯಲ್ಲಿ ಅನೇಕ ಋಷಿ-ಮುನಿಗಳು, ದಾರ್ಶನಿಕರು, ದಾಸಶ್ರೇಷ್ಠೇರು, ಸಮಾಜ ಸುಧಾರಕರು ಹಾಗೂ ಮಹಾನ್ ಸಾಧಕರಿಗೆ ಜನ್ಮನೀಡಿದ ಪುಣ್ಯಭೂಮಿ ಈ ಭಾರತ

ಆ ಹಿನ್ನಲೆಯಲ್ಲಿ ತೇತ್ರಾಯುಗದ ಆದಿಯಲ್ಲಿ ಮೂಲತಃ ಬೇಟೆಗಾರನಾದ ರತ್ನಾಕರ (ಮಹರ್ಷಿ ವಾಲ್ಮೀಕಿಯವರ ಪುರ್ವಾಶ್ರಮದ ಹೆಸರು) ತನ್ನ ಬದುಕಿನಲ್ಲಿ ಬದಲಾವಣೆಯಾಗಿ ಪ್ರತಿನಿತ್ಯ “ರಾಮತಾರಕ” ಮಂತ್ರವನ್ನು ಸ್ಮರಿಸುತ್ತಾ ಸಿದ್ದಿಪುರುಷರಾದರು. ನಂತರದ ದಿನಗಳಲ್ಲಿ ಲೋಕಲ್ಯಾಣಾರ್ಥವಾಗಿ ಒಂದು ಭಾರತೀಯ ಸಮಾಜದ ಸಾಮಾಜಿಕ ವ್ಯವಸ್ಥೆ ಕುಟುಂಬದ ಸಂಬಂಧಗಳು ಸಕಲ ಪ್ರಾಣಿ-ಪಕ್ಷಿಗಳ ಬಗ್ಗೆ ದಯೆ ಬೌಗೋಳಿಕವಾಗಿ ಭಾರತದ ಗಡಿಭಾಗಗಳು ಪುಣ್ಯಕ್ಷೇತ್ರಗಳ ಕುರುಹುಗಳು ಹೀಗೆ ಭಾರತದ ಹಿರಿಮೆ-ಗರಿಮೆಗಳನ್ನು ತಮ್ಮ “ರಾಮಾಯಣ ಮಹಾಕಾವ್ಯ”ದಲ್ಲಿ ಮಾರ್ಗದರ್ಶನ ನೀಡಿದ್ದಾರೆ.

ಆದ್ದರಿಂದ ನಮ್ಮ ಭಾರತೀಯ ಸಾಮಾಜಿಕ ವ್ಯವಸ್ಥೆಯಲ್ಲಿ ನಮ್ಮ ಮದ್ಯೆ ಅನೇಕ ಸಮುದಾಯಗಳು ಇದ್ದಾವೆ. ಹಾಗಾಗಿ ಪ್ರತಿಯೊಂದು ಸಮುದಾಯದವರು ತಮ್ಮ ತಮ್ಮ ಸಮುದಾಯದ “ಸಾಂಸೃತಿಕ ನಾಯಕರ” ಹೆಸರಿನಲ್ಲಿ ಮಠ-ಮಾನ್ಯಗಳನ್ನು ಗರು-ಪೀಠಗಳನ್ನು ಸ್ಥಾಪಿಸಿಕೊಂಡು ತಮ್ಮ ಸಮುದಾಯದ ಎಲ್ಲಾ ರಂಗಗಳಲ್ಲಿ ಬೆಳಸಿಕೊಳ್ಳುವಂತಹ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದಾರೆ. ಈ ನಾಡಿನ ಬ್ರಾಹ್ಮಣ ಸಮುದಾಯದವರು ಆದಿ ಜಗದ್ಗುರು ಶಂಕರಾಚಾರ್ಯರು, ಮದ್ವಾಚಾರ್ಯರು, ರಾಮಾನುಜಾಚಾರ್ಯರ ಹೆಸರಿನಲ್ಲಿ ಲಿಂಗಾಯತರು ಬಸವಣ್ಣನವರ ಹೆಸರಿನಲ್ಲಿ ವಿರಕ್ತ-ಪೀಠಗಳನ್ನು ಮಾಡಿಕೊಂಡು ಅವರ ಸಮುದಾಯವನ್ನು ಬೆಳಸಿಕೊಳ್ಳುವಂತಹ ಪ್ರಯತ್ನ ಮಾಡುತ್ತಿದ್ದಾರೆ.

   ಈ ಹಿನ್ನಲೆಯಲ್ಲಿ ನಮ್ಮ ಸಮುದಾಯದ ಅನೇಕ ಸಾಂಸೃತಿಕ ನಾಯಕರು ಆದಿಯಲ್ಲಿ ಮಹರ್ಷಿ ವಾಲ್ಮೀಕಿಯವರು, ಏಕಲವ್ಯ, ಬೇಡರ ಕಣ್ಣಪ್ಪ, ಶಬರಿ ಹಕ್ಕ-ಬುಕ್ಕರು, ಗಂಡುಗಲಿ ಕುಮಾರ ರಾಮ, ಚಿತ್ರದುರ್ಗವನ್ನೊಳಗೊಂಡಂತೆ 77 ಪಾಳೇಗಾರರು ಹಡಗಲಿ ಬೇಡರು ಹೀಗೆ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ಇವರೆಲ್ಲರೂ ಈ ನಾಡು-ನುಡಿಗೆ ರಾಷ್ಟ್ರಕ್ಕೆ ಮಹತ್ತರ ಕೊಡುಗೆಯನ್ನು ನೀಡಿದ್ದಾರೆ. ಹಾಗಾಗಿ ನಾವು ಸಹ ನಮ್ಮ ಸಾಂಸೃತಿಕ ನಾಯಕರ ಹೆಸರಿನಲ್ಲಿ ಸಾಮಾಜಿಕವಾಗಿ ಶೈಕ್ಷಣಿಕವಾಗಿ ಆರ್ಥಿಕವಾಗಿ ಆಧ್ಯಾತ್ಮಿಕವಾಗಿ ಸಾಂಸೃತಿಕವಾಗಿ ರಾಜಕೀಯವಾಗಿ ಸಮುದಾಯದ ಎಲ್ಲಾ ರಂಗಗಳಲ್ಲಿ ಬೆಳೆಯಬೇಕೆಂಬ ಸತ್-ಸಂಕಲ್ಪ ಮಾಡಿಕೊಂಡ ಅನೇಕ ಮಹನೀಯರು ದಿ||. ಕೆ. ತಿಪ್ಪೇಸ್ವಾಮಿಯವರು ಮಾಜಿಸಚಿವರು, ಶ್ರೀ ಸತೀಶ್ ಜಾರಕಿಹೊಳೆ ಹಾಲಿ ಸಚಿವರು, ದಿ||. ವೆಂಕಟೇಶ್ ನಾಯಕ ಮಾಜಿ ಸಂಸದರು ಮತ್ತು ಶಾಸಕರು, ದಿ||. ರಾಜಾ ಅಂಬಣ್ಣ ನಾಯಕ ಮಾಜಿ ಸಂಸದರು ಮತ್ತು ಶಾಸಕರು, ದಿ||. ಗೋವಿಂದ ಜುಟ್ಟಲ ದಿ||. ಸುರಿಮ ಲಿಂಗಪ್ಪ, ಶ್ರೀ ಎನ್.ಟಿ ಬೊಮ್ಮಣ್ಣನವರು, ಶ್ರೀ ಕೊರಟಗೆರೆ ವೀರಣ್ಣ, ಶ್ರೀ ಸರಿಲಿಂಗಯಗಯ್ಯನವರು, ಶ್ರೀ ಕೆ.ಎನ್. ರಾಜಣ್ಣ ನವರು, ಶ್ರೀ ಚಂದ್ರಶೇಖರ ನಾಯಕ, ದಿ||. ಶಂಕರ ಕರನಿಂಗ್, ದಿ||. ಚಂದ್ರಶೇಖರ, ಗುಡ್ಡಕಾಯು, ಶ್ರೀ ಮುತ್ತಣ್ಣ ನವರು, ಶ್ರೀ ಅಮರೇಶ ನಾಯಕ್, ಶ್ರೀ ಗಂಗಾಧರ ನಾಯಕ್, ಶ್ರೀ ವೇಣುಗೋಪಾಲ ನಾಯಕ್, ದಿ||. ಚಿಕ್ಕಮಾದು ರವರು, ಶ್ರೀ ವಿಜಯಲಕ್ಷ್ಮೀ ಗುಜ್ಜಲ, ಶ್ರೀ ಪ್ರತಾಪ್ ಗೌಡ ಪಾಟೀಲ, ಶ್ರೀ ಕೆ.ವಿ ಹನುಮಂತನವರು, ಶ್ರೀ ರಮೇಶ್ ಜಾರಕಿಹೊಳೆ, ಶ್ರೀ ಎನ್. ವೈ ಗೋಪಾಲ ಕೃಷ್ಣ, ಶ್ರೀ ಬಿ. ಶ್ರೀ ರಾಮುಲು, ಶ್ರೀಮತಿ ಜೆ. ಶಾಂತಾ, ಶ್ರೀ ಸಣ್ಣ ಫಕೀರಪ್ಪನವರು, ಶ್ರೀ ಶಶಿಕುಮಾರ್, ಶ್ರೀ ಇ. ತುಕಾರಾಂ, ಶ್ರೀ ಬಿ. ನಾಗೇಂದ್ರರವರು, ಶ್ರೀ ಶಿವನಗೌಡ ನಾಯಕ್, ಶ್ರೀ ರಾಜುಗೌಡ್ರು. ಶ್ರೀ ಬಾಲಚಂದ್ರ ಜಾರಕಿಹೊಳೆ, ಶ್ರೀ ವೆಂಕಟಪ್ಪ ನಾಯಕ್, ಸುರುಪುರದ ಶ್ರೀ ಮಾಟ ರಾಜಾ ವೆಂಕಟಪ್ಪ ನಾಯಕರು, ಶ್ರೀ ಹೆಂಪಯ್ಯ ಸಾಹುಕಾರ, ಶ್ರೀ ರಾಜಾ ರಾಯಪ್ಪ ನಾಯಕ, ಶ್ರೀ ತಿಪ್ಪರಾಜು ಹವಲ್ದಾರರು, ಶ್ರೀ ಪಿ. ರಾಜೇಶ್, ಶ್ರೀ ಎಸ್. ವಿ. ರಾಮಚಂದ್ರಪ್ಪ, ಶ್ರೀ ರಘುಮೂರ್ತಿ, ಶ್ರೀ ಸುರೇಶ್ ಬಾಬು, ಶ್ರೀ ಸೋಮಲಿಂಗಪ್ಪ, ಶ್ರೀ ಬಿ.ಎಂ. ನಾಗರಾಜು, ಶ್ರೀ ಮೊಳಕಾಲ್ಮೂರು ತಿಪ್ಪೇಸ್ವಾಮಿ, ಶ್ರೀ ಚಿಕ್ಕಣ್ಣ, ಶ್ರೀ ಬಸವಗೌಡ, ಶ್ರೀ ಅನಿಲ ಚಿಕ್ಕಮಾದು, ಶ್ರೀ ಜೆ.ಎನ್. ಗಣೇಶ್, ಶ್ರೀ ವಿ.ಎಸ್. ಉಗ್ರಪ್ಪನವರು, ಶ್ರೀ ಬಿ.ವಿ. ನಾಯಕ್ ರವರು, ಹಾಗೂ ರಾಜ್ಯಾದ್ಯಂತ ಸಮಾಜದ ಮುಖಂಡರು ದಿ||. ತಿಮ್ಮನಹಳ್ಳಿ ಶೇಖರಪ್ಪ ನವರು, ದಿ||. ಎ. ಲಿಂಗಪ್ಪ ನವರು, ದಿ||. ಜಿಗಳಿ ನಂದಿ ಬಸಪ್ಪ ನವರು, ದಿ||. ಡಾ||. ಗುರುಲಿಂಗಯ್ಯನವರು, ದಿ||. ಕೆ. ಬೋರಪ್ಪನವರು, ದಿ||. ಭೋಜಣ್ಣ ನವರು, ದಿ||. ಭಾವಿಕಟ್ಟೆ ಪರಶುರಾಮಪ್ಪ ನವರು, ದಿ||. ಬಿಡದಿ ಕೃಷ್ಣಪ್ಪ ನವರು, ಶ್ರೀ ಅಶ್ವಥಪ್ಪನವರು, ಶ್ರೀ ಟಿ ಮುನಿಸ್ವಾಮಿರವರು, ಶ್ರೀ ಹೆಚ್.ಕೆ. ರಾಮಚಂದ್ರಪ್ಪ, ಶ್ರೀ ತುಮಕೂರು ಹನುಮಂತಯ್ಯ ನವರು, ಶ್ರೀ ಭಕ್ತ ರಾಮೇಗೌಡ್ರು, ಶ್ರೀ ಹರ್ತಿಕೋಟೆ ವೀರೇಂದ್ರ ಸಿಂಹನವರು, ಶ್ರೀ ತೇಜಸ್ವಿ ಕಟ್ಟಿಮನಿ, ಹೊಸಪೇಟೆ ಏಳುಕೆರೆಯ ಯಜಮಾನರು, ಶ್ರೀ ನಂದಿ ಗೋಕಾಕ ಶ್ರೀ ನರಸಿಂಹಯ್ಯ ನವರು, ಶ್ರೀ ಎಂ.ಎನ್.ಎಸ್. ನಾರಾಯಣಸ್ವಾಮಿ, ಶ್ರೀ ಸಿರಿಗೆರೆ ತಿಪ್ಪೇಶ್, ಶ್ರೀ ಬಸವರಾಜ ನಾಯಕ, ಶ್ರೀ ಆನೆಕಲ್ ರಾಯಣಸ್ವಾಮಿ, ಶ್ರೀ ವೇಣುಗೋಪಾಲ ನಾಯಕ, ದಿ||. ಸಣ್ಣೀರರು, ಶ್ರೀ ಮೃತ್ಯುಂಜಯ್ಯ ನವರು, ಶ್ರೀ ಸುದರ್ಶನ ನಾಯಕ, ಶ್ರೀ ವೈ.ಬಿ. ಪಾಟೀಲ, ಶ್ರೀ ಡಾ||. ಹುಲಿನಾಯ್ಕ, ಶ್ರೀ ಬಿ. ಶಿವಪ್ಪ, ಶ್ರೀ ಜಿ.ಜೆ. ಚಂದ್ರಶೇಖರಪ್ಪ, ಶ್ರೀ ಮಲ್ಲೇಶಪ್ಪ, ಶ್ರೀ ಶಿವರಾಜ್, ಶ್ರೀ ಸಿಂಗಾಪುರ ವೆಂಕಟೇಶ್, ಶ್ರೀಮತಿ ಜಯಶ್ರೀ ಗುಡ್ಡಕಾಯು, ಶ್ರೀಮತಿ ಶಾಂತಲಾ ರಾಜಣ್ಣ, ಶ್ರೀಮತಿ ಗುಜ್ಜಲ ಶಾಂತಕ್ಕ, ಕುಮಾರಿ ತಾರಾ.

ಇನ್ನೂ ಅನೇಕ ಅನೇಕ ಸಮಾಜದ, ರಾಜ್ಯಾದ, ಜಿಲ್ಲಾ, ತಾಲ್ಲೂಕು, ಮುಖಂಡರುಗಳು, ಹೋರಾಟಗಾರರು, ಸಾಹಿತಿಗಳು, ಬುದ್ದಿಜೀವಿಗಳು, ವಿವಿಧ ಸಂಘ-ಸಂಸ್ಥೆಗಳ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು, ಅಧಿಕಾರಿಗಳು, ನೌಕರರು ಹಾಗೂ ಸಮಾಜದ ಎಲ್ಲಾ ಬಂಧುಗಳು ಸತ್-ಸಂಕಲ್ಪ ದಿಂದಾಗಿ ಬೆಂಗಳೂರು ಕೈಲಾಸ ಶ್ರಮದ ಪುಜ್ಯರಾದ ಶ್ರೀ ಶ್ರೀ ಶ್ರೀ ತಿರುಚಿ ಮಹಾಸ್ವಾಮಿಯವರ ಆಶೀವಾದ ಹಾಗೂ ಮಾರ್ಗದರ   ಈ ಕಾರ್ಯಕ್ರಮದಲ್ಲಿ ನಮ್ಮ ಸಮುದಾಯದ ವಿವಿಧ ಬೇಡಿಕೆಗಳನ್ನು ಒತ್ತಾಯಿಸುವ ಹಿನ್ನಲೆಯಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಈ ಸಮಾರಂಭ ಯಶಸ್ವಿಯಾಗಲು ನಾಡಿನ ಸªÀÄಸ್ತ ವಾಲ್ಮೀಕಿ-ನಾಯಕ ಬಂಧುಗಳು ಸಹಸ್ರ-ಸಹಸ್ರ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ತಮ್ಮಲ್ಲಿ ವಿನಂತಿ ಪುರ್ವಕವಾಗಿ ಕೋರಿ ಕೊಳ್ಳುತ್ತೇವೆ.್ಶನದಿಂದ ಈಗಿನ ದಾವಣಗೆರೆ ಜಿಲ್ಲೆ ಹರಿಹರ ತಾಲ್ಲೂಕಿನ “ಸುಕ್ಷೇತ್ರ ರಾಜನಹಳ್ಳಿ” ಯಲ್ಲಿ “ಮಹರ್ಷಿ ವಾಲ್ಮೀಕಿ ಗುರುಪೀಠವನ್ನು ಪೆಬ್ರವರಿ 09-1998 ರಲ್ಲಿ ಸ್ಥಾಪಿಸಲಾಯಿತು.

ಶ್ರೀ ಮಠದ ಮೊದಲನೆಯ ಜಗದ್ಗುರು ಲಿಂಗೈಕ್ಯ ಶ್ರೀ ಶ್ರೀ ಶ್ರೀ ಪುಣ್ಯಾನಂದ ಶ್ರೀಗಳ ಒಂದು ಅಸಂಘಟಿತ ಸಮುದಾಯವಾದ ಈ ವಾಲ್ಮೀಕಿ, ಬೇಡ, ನಾಯಕ ಜನಾಂಗ ಪ್ರಾದೇಶಿಕವಾಗಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿರುವ ಈ ಸಮುದಾಯವನ್ನು ಧಾರ್ಮಿಕ ತಳಹದಿಯ ಮೇಲೆ ಸಂಘಟಿಸಿದರು. ಹೀಗೆ ನಿರಂತರವಾಗಿ 9 ವರ್ಷಗಳ ಕಾಲ “ಹಳ್ಳಿಗೆ ಏಕ ರಾತ್ರಿ ಪಟ್ಟಣಕ್ಕೆ ಪಂಚರಾತ್ರಿ” ಎಂಬ ಗಾದೆಯಂತೆ ಕಾಲಿಗೆ ಚಕ್ರವನ್ನು ಕಟ್ಟಿಕೊಂಡು ಭಕ್ತಿ ಮನೋಲಾಷೆಗಳನ್ನು ನೆರವೇರಿಸುತ್ತಾ ಸಮಾಜದಲ್ಲಿರುವ ಮೌಡ್ಯತೆ, ಕಂದಾಚಾರ, ಮೂಢನಂಬಿಕೆಗಳನ್ನು ದೂರಮಾಡಿ ನಮ್ಮ ಸಮುದಾಯದ ಬಡಮಕ್ಕಳ ಶೈಕ್ಷಣಿಕ ಅಭಿವೃದ್ದಿಗೆ ಅನೇಕ ಶಿಕ್ಷಣ ಸಂಸ್ಥೆಗಳನ್ನು ತೆರೆದು ಅವರ ಬಾಳಿಗೆ ಬೆಳಕಾಗಿದ್ದಾರೆ. ಹೀಗೆ ಸಂಚಾರದಲ್ಲಿರುವಾಗ ದಾವಣಗೆರೆ ಹತ್ತಿರ ಕರೂರು ರೈಲ್ವೆ ಗೇಟ್ ಬಳಿ ಏಪ್ರಿಲ್ 13 2007 ರಲ್ಲಿ ಲಿಂಗೈಕ್ಯರಾದರು.

ತದನಂತರದ ಸನ್ಮಾನ್ಯ ಶ್ರೀ ಸತೀಶ್ ಜಾರಕಿಹೊಳೆ ನೇತೃತ್ವದಲ್ಲಿ ಶ್ರೀ ಮಠದ ಧರ್ಮದರ್ಶಿಗಳು ಹಾಗೂ ಸಮಾಜದ ಎಲ್ಲಾ ಮುಖಂಡರು 2007 ಸೆಪ್ಟೆಂಬರ್ 6 ರಂದು ಈಗಿನ ಜಗದ್ಗುರು ಪರಮ ಪುಜ್ಯ ಶ್ರೀ ಶ್ರೀ ಶ್ರೀ ಪ್ರಸನ್ನಾನಂದ ಮಹಾಸ್ವಾಮಿಗಳನ್ನು ಹಂಗಾಮಿ ಪೀಠಾದಿಪತಿಗಳನ್ನಾಗಿ ನೇಮಕ ಮಾಡಲಾಯಿತು. ನಂತರ 14-10-2008 ರಂದು ಪುಜ್ಯರಿಗೆ ನಾಡಿನ ಸಮಸ್ತ ಗೌರವಾನ್ವಿತ ಮಠಾದೀಶರು, ಜನಪ್ರತಿನಿಧಿಗಳು ಹಾಗೂ ಸಮಾಜದ ಎಲ್ಲಾ ಬಂಧುಗಳ ಸಮಕ್ಷಮದಲ್ಲಿ “ಪಟ್ಟಾಭಿಷೇಕ” ಮಾಡಲಾಯಿತು.

ಅಲ್ಲಿಂದ ಇಲ್ಲಿಯವರೆಗೆ ಪುಜ್ಯರು ನಾಡಿನ ಎಲ್ಲಾ ಜಿಲ್ಲಾ ಕೇಂದ್ರ ಹಾಗೂ ತಾಲ್ಲೂಕು ಕೇಂದ್ರಗಳಿಗೆ ಪ್ರವಾಸವನ್ನು ಮಾಡಿ ಸಂಘಟಿಸುವುದು, ಹೋರಾಟಕ್ಕೆ ಕರೆಯನ್ನು ನೀಡುವುದು. ಭಕ್ತ ಕಾರ್ಯಕ್ರಮಗಳಿಗೆ ಹೋಗುವುದು ಜಾತಿ ಜಾತಿ ಮದ್ಯೆ ಕಲಹಗಳಂತಹ ಸಂದರ್ಭಗಳಲ್ಲಿ “ಶಾಂತಿ ಸಭೆ” ಮಾಡಿ ಸೌಹಾರ್ದ ಏರ್ಪಡಿಸುವುದು. ಅಂತರ ಜಾತಿ ವಿವಾಹಗಳನ್ನು ಮಾಡಿಸುವುದು ಹೀಗೆ ಸಮಾಜದ ಹತ್ತು ಹಲವು ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಒಂದು ಆರೋಗ್ಯ ಪುರ್ಣ ಸಮಾಜವನ್ನು ಕಟ್ಟುವಲ್ಲಿ ಮುನ್ನಡೆಯುತ್ತಿದ್ದಾರೆ. ಇಂತಹ ಪುಜ್ಯರು ನಾಡಿನ ಎಲ್ಲಾ ಭಾಗಗಳಲ್ಲಿ ಸುಮಾರು 10 ವರ್ಷಗಳಿಂದ ಸಮಾರಂಭಗಳನ್ನು ಮಾಡುವಂತಹ ಸಂದರ್ಭದಲ್ಲಿ ಸಮಾಜದ ಬಂಧುಗಳು ಪುಜ್ಯರೇ ಶ್ರೀ ಮಠದಿಂದ ಸಮಾಜದ ಕಾರ್ಯಕ್ರವನ್ನು ಹಮ್ಮಿಕೊಳ್ಳಬೇಕು ಎಂದು ಅನೇಕ ಸಲಹೆ ಸೂಚನೆಗಳನ್ನು ನೀಡಿದ ನಂತರ ನವೆಂಬರ್ 25 ರಂದು ರಾಜ್ಯಮಟ್ಟದ ಪುರ್ವಬಾವಿ ಸಭೆಯನ್ನು ಕರೆದುಕೊಳ್ಳಲಾಯಿತು. ಆಸಭೆಯಲ್ಲಿ ಅನೇಕ ವಿಷಯಗಳನ್ನು ಚರ್ಚಿಸಿ ವಾಲ್ಮೀಕಿ ಜಾತ್ರೆಯನ್ನು ಆಚರಿಸುವಂತೆ ತೀರ್ಮಾನವನ್ನು ತೆಗೆದುಕೊಳ್ಳಲಾಯಿತು. ಆ ಹಿನ್ನಲೆಯಲ್ಲಿ ಫೆಬ್ರವರಿ 08 ಮತ್ತು 09 2019 ರಂದು “ಮಹರ್ಷಿ ವಾಲ್ಮೀಕಿ ಜಾತ್ರೆ” ಯನ್ನು ಹಮ್ಮಿಕೊಳ್ಳಲಾಗಿದೆ.

ಈ ಕಾರ್ಯಕ್ರಮದಲ್ಲಿ ನಮ್ಮ್ ¸ಸಮುದಾಯದ ವಿವಿಧ ಬೇಡಿಕೆಗಳನ್ನು ಒತ್ತಾಯಿಸುವ ಹಿನ್ನೆಯೆಲೆಯಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಈ ¸ಸಮಾರಂಭ ಯಶಸ್ವಿಯಾಗಲು ನಾಡಿನ ಸಮಸ್ತ ವಾಲ್ಮೀಕಿ-ನಾಯಕ ಬಂಧುಗಳು ¸ಸಹಸ್ರ -ಸಹಸ್ರ ¸ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ತಮ್ಮಲ್ಲಿ ವಿನಂತಿ ಪೂರ್ವಕವಾಗಿ ಕೋರಿ ಕೊಳ್ಳುತ್ತೇವೆ.

© 2020, Shri Maharushi Valmiki Gurupeeta | All Rights Resever