ಕುಜಂತಂ ರಾಮರಾಮೇತಿ | ಮಧುರಂ ಮಧುರಾಕ್ಷರಂ || ಆರುಹ್ಯ ಕವಿತಾಶಾಖಾಂ | ವಂದೇ ವಾಲ್ಮೀಕಿ ಕೋಕಿಲಂ ||

ಶ್ರೀ ವಾಲ್ಮೀಕಿ ಪೀಠದ ಪರಿಚಯ

ಭಾರತ ದೇಶ ವಿಶ್ವದಲ್ಲಿಯೇ ಅತ್ಯಂತ ಪವಿತ್ರವಾದದ್ದು. ಇಂತಹ ಪುಣ್ಯಭೂಮಿಯಲ್ಲಿ ಅನೇಕ ಋಷಿ-ಮುನಿಗಳು, ದಾರ್ಶನಿಕರು, ದಾಸಶ್ರೇಷ್ಠೇರು, ಸಮಾಜ ಸುಧಾರಕರು ಹಾಗೂ ಮಹಾನ್ ಸಾಧಕರಿಗೆ ಜನ್ಮನೀಡಿದ ಪುಣ್ಯಭೂಮಿ ಈ ಭಾರತ
ಆ ಹಿನ್ನಲೆಯಲ್ಲಿ ತೇತ್ರಾಯುಗದ ಆದಿಯಲ್ಲಿ ಮೂಲತಃ ಬೇಟೆಗಾರನಾದ ರತ್ನಾಕರ (ಮಹರ್ಷಿ ವಾಲ್ಮೀಕಿಯವರ ಪುರ್ವಾಶ್ರಮದ ಹೆಸರು) ತನ್ನ ಬದುಕಿನಲ್ಲಿ ಬದಲಾವಣೆಯಾಗಿ ಪ್ರತಿನಿತ್ಯ “ರಾಮತಾರಕ” ಮಂತ್ರವನ್ನು ಸ್ಮರಿಸುತ್ತಾ ಸಿದ್ದಿಪುರುಷರಾದರು. ನಂತರದ ದಿನಗಳಲ್ಲಿ ಲೋಕಲ್ಯಾಣಾರ್ಥವಾಗಿ ಒಂದು ಭಾರತೀಯ ಸಮಾಜದ ಸಾಮಾಜಿಕ ವ್ಯವಸ್ಥೆ ಕುಟುಂಬದ ಸಂಬಂಧಗಳು ಸಕಲ ಪ್ರಾಣಿ-ಪಕ್ಷಿಗಳ ಬಗ್ಗೆ ದಯೆ ಬೌಗೋಳಿಕವಾಗಿ ಭಾರತದ ಗಡಿಭಾಗಗಳು ಪುಣ್ಯಕ್ಷೇತ್ರಗಳ ಕುರುಹುಗಳು ಹೀಗೆ ಭಾರತದ ಹಿರಿಮೆ-ಗರಿಮೆಗಳನ್ನು ತಮ್ಮ “ರಾಮಾಯಣ ಮಹಾಕಾವ್ಯ”ದಲ್ಲಿ ಮಾರ್ಗದರ್ಶನ ನೀಡಿದ್ದಾರೆ.

ಶ್ರೀ ವಾಲ್ಮೀಕಿ ಪ್ರಸನ್ನಾನಂದ ಮಹಾಸ್ವಾಮಿಗಳು

ಚಿತ್ರಶಾಲೆ

    © 2020, Shri Maharushi Valmiki Gurupeeta | All Rights Resever